Telegram Join My Telegram   WhatsApp Join My WhatsApp

ISRO ISTRAC ನೇಮಕಾತಿ 2026: ಪದವಿ, ಡಿಪ್ಲೋಮಾ, ಹಾಗೂ ITI ಅಭ್ಯರ್ಥಿಗಳಿಗೆ 95 ಅಪ್ರೆಂಟಿಸ್ ಹುದ್ದೆಗಳು ಹುದ್ದೆಗಳು – ಅರ್ಜಿ ಸಲ್ಲಿಸಲು ಅವಕಾಶ ತಪ್ಪಿಸಿಕೊಳ್ಳಬೇಡಿ 

ISRO ISTRAC ನೇಮಕಾತಿ 2026: ಪದವಿ, ಡಿಪ್ಲೋಮಾ, ಹಾಗೂ ITI ಅಭ್ಯರ್ಥಿಗಳಿಗೆ 95 ಅಪ್ರೆಂಟಿಸ್ ಹುದ್ದೆಗಳು ಹುದ್ದೆಗಳು – ಅರ್ಜಿ ಸಲ್ಲಿಸಲು ಅವಕಾಶ ತಪ್ಪಿಸಿಕೊಳ್ಳಬೇಡಿ 

ISRO ISTRAC ನೇಮಕಾತಿ 2026 

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಎಲ್ಲಿ ಉದ್ಯೋಗ ಪಡೆಯುವ ಸಾವಿರಾರು ಯುವಕರ ಕನಸಾಗಿದೆ. ದೇಶದ ಪ್ರತಿಷ್ಠಿತ  ವೈದ್ಯಕೀಯ ಸಂಸ್ಥೆ ಜೀವನಕ್ಕೆ ಬಲವಾದ ಅಡಿಪಾಯ ನಿರ್ಮಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಇದೀಗ ಅತ್ಯುತ್ತಮ ಅವಕಾಶ ದೊರೆತಿದೆ. ISRO ಅಧೀನದಲ್ಲಿರುವ ISTRAC ಸಂಸ್ಥೆ 2026-27 ನೇ ಸಾಲಿನ ಅಪ್ರೆಂಟಿಸ್ ತರಬೇತಿಗಾಗಿ Graduate Apprentice, Diploma Apprentice, Trade Apprentice ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ.

ಈ ನೇಮಕಾತಿ ಮೂಲಕ ಒಟ್ಟು 95 ಹುದ್ದೆಗಳನ್ನು ಭರ್ತಿ ಮಾಡಲಾಗಿದ್ದು, ಪದವಿ ಡಿಪ್ಲೋಮಾ ಹಾಗೂ ITI ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಪಡೆದಿದ್ದಾರೆ. ವಿಶೇಷವಾಗಿ 2024 2025 ಹಾಗೂ 2026ರಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿರುವ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶವಾಗಿದೆ. ಸರ್ಕಾರಿ ಸಂಸ್ಥೆಯಲ್ಲಿ ತರಬೇತಿ ಪಡೆದು ಅನುಭವಗಳಿಸಲು ಬಯಸುವ ಅಭ್ಯರ್ಥಿಗಳು ಈ ಅವಕಾಶವನ್ನು ಯಾವುದೇ ಕಾರಣಕ್ಕೂ ಕೈ ಚೆಲ್ಲಬಾರದು.

ISRO ISTRAC ನಲ್ಲಿ ಆಪ್ರೆಂಟಿಸ್ ಆಗಿ  ಆಯ್ಕೆಯಾಗುವುದರಿಂದ  ಅತ್ಯಾಧುನಿಕ  ತಂತ್ರಜ್ಞಾನಗಳೊಂದಿಗೆ ಕೆಲಸ ಮಾಡು ಸಿಗುತ್ತದೆ. ಅಲ್ಲದೆ ಉದ್ಯೋಗ ಕ್ಷೇತ್ರದಲ್ಲಿ ಸ್ಪರ್ಧಾತ್ಮಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಈ ತರಬೇತಿ  ಬಹಳ ಸಹಾಯಕವಾಗುತ್ತದೆ.

ISRO ISTRAC Recruitment 2026 ಪ್ರಮುಖ ವಿವರಗಳು 

ISRO ISTRAC ವತಿಯಿಂದ ಪ್ರಕಟಿಸಿರುವ ಅಧಿಸೂಚನೆಯ ಪ್ರಕಾರ Graduate Apprentice, Diplona Apprentice ಹಾಗೂTrade Apprentice ಸೇರಿದಂತೆ ಹುಟ್ಟು 95 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ ಅರ್ಜಿಗಳನ್ನು ಆನ್ಲೈನ್ ಪೋರ್ಟಲ್ ಮೂಲಕವಲ್ಲ, ಇ-ಮೇಲ್ ಮೂಲಕ ಸಲ್ಲಿಸಬೇಕಾಗುತ್ತದೆ. ಆದ್ದರಿಂದ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ನೀಡಿರುವ ಸೂಚನೆಯನ್ನು ಸರಿಯಾಗಿ ಓದಿ ಅರ್ಜಿ ಸಲ್ಲಿಸುವುದು ಅಗತ್ಯವಾಗುತ್ತದೆ.

ನೇಮಕತೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರು ಸೇರಿದಂತೆ ISTRAC ನ ವಿವಿಧ ಕೇಂದ್ರಗಳಲ್ಲಿ ತರಬೇತಿ ಪಡೆಯಲಿದ್ದಾರೆ, ದೇಶದ ಪ್ರಮುಖ ಬಾಹ್ಯಾಕಾಶ ಸಂಶೋಧನ  ಸಂಸ್ಥೆಯಲ್ಲಿ  ಕಾರ್ಯನಿರ್ವಹಿಸುವ ಅನುಭವವು ಮುಂದಿನ ವೃತ್ತಿ ಜೀವನದಲ್ಲಿ ಹೆಚ್ಚಿನ ಅವಕಾಶವನ್ನು ಒದಗಿಸಬಹುದು.

ಹುದ್ದೆಯ ವಿವರ 

ಈ ನೇಮಕಾತಿ ಅಡಿಯಲ್ಲಿ ಕೆಳಗಂಡ ವಿಭಾಗದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

Graduate Apprentice 

ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳಿಗೆ Graduate Apprentice ಹುದ್ದೆಗಳು ಲಭ್ಯವಿದೆ. ಸಂಬಂಧಿತ ವಿಭಾಗದಲ್ಲಿ B.E ಅಥವಾ B. Tech ಪೂರ್ಣಗೊಳಿಸಿರುವ ಅಭ್ಯರ್ಥಿಗಲು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

Diploma Apprentice 

ಸರ್ಕಾರಿ ಅಥವಾ  AICTE ಮಾನ್ಯತೆ ಪಡೆದ ಸಂಸ್ಥೆಯಿಂದ ಡಿಪ್ಲೋಮಾ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಡಿಪ್ಲೋಮಾ ಅಪ್ರೆಂಟಿಸ್  ಹುದ್ದೆಗೆ ಅರ್ಜಿ ಸಲ್ಲಿಸಬಹುದು. ವಿವಿಧ ತಾಂತ್ರಿಕ ವಿಭಾಗಗಳಿಗೆ ಪ್ರತ್ಯೇಕ ಹುದ್ದೆಗಳು ಲಭ್ಯವಿರುತ್ತದೆ.

Trade Apprentice (ITI) 

ITI ಪೂರ್ಣಗೊಳಿಸಿರುವ ಅಭ್ಯರ್ಥಿಗಳಿಗೆ Trade Apprentice ಹುದ್ದೆಗಳು ಮೀಸಲಾಗಿದ್ದು ಸಂಬಂಧಿತ ಟ್ರೇಡ್ ನಲ್ಲಿ ಪ್ರಮಾಣ ಪತ್ರ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶವಿದೆ.

ವಿದ್ಯಾರ್ಹತೆ 

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಸಂಬಂಧಿತ ವಿಷಯದಲ್ಲಿ ಕೆಳಗಂಡ ಯಾವುದೇ ವಿದ್ಯಾರ್ಥಿ ಹೊಂದಿರಬೇಕು.

  • B.E/Tech
  • Diploma
  • ITI

2024, 2025 ಅಥವಾ 2026ರಲ್ಲಿ ವಿದ್ಯಾರ್ಹತೆ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಅನುಗುಣವಾದ ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯಲ್ಲಿ ನೀಡಿರುವ ಅರ್ಹತಾ ಷರತ್ತುಗಳನ್ನು  ಮತ್ತೊಮ್ಮೆ ಪರಿಶೀಲಿಸುವುದು ಉತ್ತಮ

ಆಯ್ಕೆ ಪ್ರಕ್ರಿಯೆ 

ಈ ನೇಮಕಾತಿ ಅಭ್ಯರ್ಥಿಗಳ ಆಯ್ಕೆ ಪಾರದರ್ಶಕವಾಗಿ ನಡೆಯಲಿದೆ. ಅರ್ಜಿಗಳನ್ನು ಪರಿಶೀಲಿಸಿದ ನಂತರ ಶೈಕ್ಷಣಿಕ ಅರ್ಹತೆಯ ಆಧಾರದ  ಮೇಲೆ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಅಗತ್ಯವಿದ್ದರೆ ಸಂದರ್ಶನ ನಡೆಯಬಹುದು ನಂತರ ದಾಖಲೆಗಳ ಪರಿಶೀಲನೆ ನಡೆಸಿ ಅಂತಿಮ ಮೆರಿಟ್ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

ಆದ್ದರಿಂದ ಅಭ್ಯರ್ಥಿಗಳು ಅರ್ಜಿಯಲ್ಲಿ ನೀಡಿರುವ ಎಲ್ಲಾ ಮಾಹಿತಿಯು ಸರಿಯಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ತಪ್ಪು ಮಾಹಿತಿ ನೀಡಿದರೆ ಅರ್ಜಿ  ತಿರಸ್ಕೃತವಾಗುವ ಸಾಧ್ಯತೆ.

ಮಾನಸಿಕ ಸ್ಟೈಪೆಂಡ್  

ISRO ISTRAC ನಲ್ಲಿ ಆಯ್ಕೆ ಆಗುವ ಅಪ್ರೆಂಟಿಸ್  ಅಭ್ಯರ್ಥಿಗಳಿಗೆ  ಸರ್ಕಾರದ ನಿಯಮನುಸಾರ ಪ್ರತಿ ತಿಂಗಳು  ಸ್ಟೈಪೆಂಡ್ ನೀಡಲಾಗುತ್ತದೆ. Graduate, Diploma ಹಾಗೂ Tade Apprentice ಹುದ್ದೆಗಳ ಪ್ರಕಾರ ಸ್ಟೈಪೆಂಡ್   ಮೊತ್ತದಲ್ಲಿ ವ್ಯತ್ಯಾಸ ಇರಬಹುದು. ತರಬೇತಿ ಅವಧಿಯಲ್ಲಿ  ಅಭ್ಯರ್ಥಿಗಳಿಗೆ ಉತ್ತಮ ತಾಂತ್ರಿಕ ಅನುಭವದ ಜೊತೆಗೆ ಆರ್ಥಿಕ ನೆರವು ದೊರೆಯುತ್ತದೆ.

ಉದ್ಯೋಗ ಸ್ಥಳ  

ಆಯ್ಕೆಯಾದ ಅಭ್ಯರ್ಥಿಗಳನ್ನು ಬೆಂಗಳೂರು ಸೇರಿದಂತೆ ISRO ISTRAC ವಿವಿಧ ಕೇಂದ್ರಗಳಲ್ಲಿ ನಿಯೋಜಿಸಲಾಗಿದೆ. ಅಭ್ಯರ್ಥಿಗಳು ಸಂಸ್ಥೆಯ ಅವಶ್ಯಕತೆ ಹಾಗೂ ಆಡಳಿತಾತ್ಮಕ ನಿರ್ಧಾರದ ಪ್ರಕಾರ ಯಾವುದೇ ಕೇಂದ್ರದಲ್ಲಿ ತರಬೇತಿ ಪಡೆಯಬಹುದು.

ಅರ್ಜಿ ಸಲ್ಲಿಸುವ ವಿಧಾನ 

ISRO ISTRAC Recruitment 2026 ಅರ್ಜಿ ಸಲ್ಲಿಸು ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ನೀಡಿರುವ ಎಲ್ಲಾ ಸೂಚನೆಗಳನ್ನು ಗಮನವಿಟ್ಟು ಓದಬೇಕು. ಈ ನೇಮಕಾತಿಯಲ್ಲಿ ಸಾಮಾನ್ಯ ಆನ್ಲೈನ್ ಅರ್ಜಿ ಮೂಲಕ  ಇರುವುದಿಲ್ಲ. ಅಭ್ಯರ್ಥಿಗಳು ಇ-ಮೇಲ್ ಮೂಲಕವೇ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಆದ್ದರಿಂದ ಅರ್ಜಿ ಸಲ್ಲಿಸುವಾಗ ಯಾವುದೇ ದಾಖಲೆ ಅಥವಾ ಮಾಹಿತಿಯನ್ನು ತಪ್ಪಿಸದೆ ಕಲಿಸುವುದು ಬಹಳ ಮುಖ್ಯವಾಗಿದೆ.

ಮೊದಲಿಗೆ ಅರ್ಹ ಅಭ್ಯರ್ಥಿಗಳ ಅಗತ್ಯವಿದ್ದರೆ NATS ಅಥವಾ ನಪ್ಸ್ನ ಪೋರ್ಟಲ್ ನಲ್ಲಿ ನೊಂದವಣಿ ಮಾಡಿಕೊಳ್ಳಬೇಕು. ನಂತರ ಅಧಿಕೃತ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಸರಿಯಾದ ಮಾಹಿತಿಯೊಂದಿಗೆ ಭರ್ತಿ ಮಾಡಬೇಕು. ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಸೂಚಿಸಿಬೇಕು.

ಅರ್ಜಿ ಸಲ್ಲಿಸಿದ ನಂತರ ಇ-ಮೇಲ್ ಕಳಿಸುವವರು ದಾಖಲೆಯನ್ನು ಸುರಕ್ಷಿತವಾಗಿ ಉಳಿಸಿಕೊಳ್ಳುವುದು ಉತ್ತಮ. ಮುಂದಿನ ಹಂತಗಳಲ್ಲಿ ಇದು ಅಗತ್ಯವಾಗಬಹುದು.

ಅಗತ್ಯ ದಾಖಲೆಗಳು 

ಅರ್ಜಿಯೊಂದಿಗೆ ಕೆಳಗಿನ ದಾಖಲೆಗಳು ಸ್ಕ್ಯಾನ್ ಮಾಡಬೇಕು.

  • SSLC ಅಂಕಪಟ್ಟಿ
  • PUC ಅಥವಾ ಸಮಾನ ವಿದ್ಯಾರ್ಹತೆ  ಪ್ರಮಾಣ ಪತ್ರ
  • B.E/B.Tech/Diploma/ITI ಅಂಕಪಟ್ಟಿ ಹಾಗೂ ಪ್ರಮಾಣ ಪತ್ರ
  •  ಆಧಾರ್ ಕಾರ್ಡ್
  •  ಪಾಸ್ಪೋರ್ಟ್ ಗಾತ್ರದ ಇತ್ತೀಚಿನ ಫೋಟೋ
  •  ಸಹಿ
  •  ಜಾತಿ ಪ್ರಮಾಣ ಪತ್ರ
  • NATS ಅಥವಾ NAPS ನೊಂದಾವಣಿ ವಿವರ

ಪ್ರಮುಖ ದಿನಾಂಕಗಳು 

ISRO ISTRAC Recruitment 2026  ಅಧಿಸೂಚನೆ 22 ಜೂನ್ 2026 ರಂದು ಪ್ರಕಟಿಸಲಾಗಿದೆ. ಅರ್ಜಿ ಸಲ್ಲಿಕೆ ಕೂಡ ಇದೇ ದಿನದಿಂದ ಆರಂಭವಾಗಿದೆ. ಅರ್ಜಿ ಸಲ್ಲಿಸಲು ಕೊನೆಯ  ದಿನಾಂಕ 31 ಜುಲೈ 2026

ಈ ದಿನಾಂಕದ ನಂತರ ಬಂದ ಅರ್ಜಿಯನ್ನು ಸಾಮಾನ್ಯವಾಗಿ ಪರಿಗಣಿಸಲಾಗುವುದಿಲ್ಲ. ಆದ್ದರಿಂದ ಅಭ್ಯರ್ಥಿಗಳು ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸುವುದು ಅಗತ್ಯವಾಗಿದೆ.

ISRO ಅಪ್ರೆಂಟಿಸ್ ತರಬೇತಿಯಿಂದ  ಸಿಗುವ ಲಾಭಗಳು 

ISROಯಂತಹ  ರಾಷ್ಟ್ರದ ಹೆಮ್ಮೆಯ ಸಂಸ್ಥೆಯಲ್ಲಿ ತರಬೇತಿ ಪಡೆಯುವುದು ಪ್ರತಿಯೊಬ್ಬ ತಾಂತ್ರಿಕ ವಿದ್ಯಾರ್ಥಿಗೂ ದೊಡ್ಡ ಸಾಧನೆಯಾಗಿದೆ. ಇಲ್ಲಿ ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ಆಧುನಿಕ ತಂತ್ರಜ್ಞಾನ ನೈಜ ಯೋಜನೆಗಳು ಹಾಗೂ ಅನುಭವಿ ವಿಜ್ಞಾನಿಗಳೊಂದಿಗೆ ಕಾರ್ಯನಿರ್ವಹಿಸುವ ಅವಕಾಶ ದೊರೆಯಬಹುದು. ಈ ಅನುಭವವು ಮುಂದಿನ ಸರಕಾರಿ ಮತ್ತು ಖಾಸಗಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವಾಗ ಹೆಚ್ಚುವರಿ ಮೌಲ್ಯವನ್ನು ನೀಡುತ್ತದೆ. ತಾಂತ್ರಿಕ ಜ್ಞಾನ ಕಾರ್ಯನೈಪುಣ್ಯ ಮತ್ತು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಲು  ಈ ತರಬೇತಿ ಬಹಳ ಉಪಯುಕ್ತವಾಗಿದೆ.

ಈ ನೇಮಕಾತಿಗೆ ಯಾರು ಅರ್ಜಿ ಸಲ್ಲಿಸಬಹುದು ?

ಇತ್ತೀಚಿಗೆ ಪದವಿ ಡಿಪ್ಲೋಮಾ ಅಥವಾ ITI ಪೂರ್ಣಗೊಳಿಸುವ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬೇಕು. ಉದ್ಯೋಗ ಅನುಭವ ಇಲ್ಲದವರಿಗೆ ಅಪ್ರೆಂಟಿಸ್ ತರಬೇತಿ ಉತ್ತಮ ಆರಂಭವಾಗಬಹುದು.

ಸರ್ಕಾರಿ ಸಂಸ್ಥೆಯಲ್ಲಿ ಕೆಲಸ ಮಾಡುವ ಅನುಭವ ಪಡೆಯಲು ಬಯಸುವವರು ಬಾಹ್ಯಾಕಾಶ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರು ಹಾಗೂ ತಮ್ಮ ವೃತ್ತಿಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳುವ ಬಯಸುವವರು ಈ ಅವಕಾಶವನ್ನು ಕೈ ಚೆಲ್ಲಬಾರದು.

ಅಭ್ಯರ್ಥಿಗಳಿಗೆ ಉಪಯುಕ್ತ ಸಲಹೆಗಳು 

ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸುವ ಮೊದಲು ಎಲ್ಲ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ ಇ-ಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಸರಿಯಾಗಿ ನಮೂದಿಸಿ ಅರ್ಜಿ ಪ್ರತಿಯನ್ನು ಹಾಗೂ ಕಳುಹಿಸಿದ ಇಮೇಲ್ ದಾಖಲೆಯನ್ನು ಸುರಕ್ಷಿತವಾಗಿ ಉಳಿಸಿಕೊಳ್ಳಿ. ಯಾವುದೇ ಮಾಹಿತಿಯನ್ನು ಆಧಾರದ  ಮೇಲೆ ಭರ್ತಿ ಮಾಡಬೇಡಿ.

ISROನಲ್ಲಿ  ತರಬೇತಿ ಪಡೆದ ನಂತರ ಅವಕಾಶಗಳು

ISRO ಅಪ್ಪ್ರಂಟಿಸ್ ತರಬೇತಿ ಪೂರ್ಣಗೊಳಿಸಿದ ನಂತರ ಅಭ್ಯರ್ಥಿಗಳಿಗೆ ವಿವಿಧ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಉತ್ತಮ ಅವಕಾಶ  ದೊರೆಯುವ ಸಾಧ್ಯತೆ ಇರುತ್ತದೆ. ತರಬೇತಿ ಅವಧಿಯಲ್ಲಿ ಪಡೆದ ಅನುಭವ ಹಾಗೂ ಕೌಶಲ್ಯಗಳು ಮುಂದಿನ ಉದ್ಯೋಗ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ  ಅನೇಕ ಪ್ರಮುಖ ತಾಂತ್ರಿಕ ಕಂಪೆನಿಗಳು ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡುತ್ತವೆ .ಆದ್ದರಿಂದ ISRO ಆ ಪ್ರೆಂಟಿಸ್ ಅನುಭವವು ಅಭ್ಯರ್ಥಿಗಳ ವೃತ್ತಿಜೀವನದಲ್ಲಿ ಉತ್ತಮ ಬದಲಾವಣೆ ಕಾಣಬಹುದು    

Frequently Asked Questions (FAQ)

1. ISRO ISTRAC Recruitment 2026 ಒಟ್ಟು ಎಷ್ಟು ಹುದ್ದೆಗಳಿವೆ ?

ಒಟ್ಟು 95  Graduate Apprentice, Diploma Apprentice, Trade Apprentice ಹುದ್ದೆಗಳ ನೇಮಕಾತಿ ನಡೆಯಲಿದೆ.

2. ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಯಾವುದು ? 

31 ಜುಲೈ 2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಾಗಿದೆ.

3. ಯಾರು ಅರ್ಜಿ ಸಲ್ಲಿಸಲು ಅರ್ಹರು ? 

B.E/B.Tech, Diploma ಅಥವಾ ITI ಗಳಿಸಿರುವ ಹಾಗೂ 2024 2025 ಅಥವಾ 2026 ರಲ್ಲಿ ವಿದ್ಯಾರ್ಹತೆ  ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

4. ಹೇಗೆ ಸಲ್ಲಿಸಬೇಕು ?

ಅಧಿಕೃತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಇ-ಮೇಲ್ ಮೂಲಕ ಸಲ್ಲಿಸಬೇಕು.

5. ಉದ್ಯೋಗ ಸ್ಥಳ ಎಲ್ಲಿದೆ ?

ಬೆಂಗಳೂರು ಸೇರಿದಂತೆ ISRO ISTRAC ವಿವಿಧ ಕೇಂದ್ರಗಳಲ್ಲಿ ತರಬೇತಿ ನೀಡಲಾಗುತ್ತದೆ.

ಕೊನೆಯ ಮಾತು 

ISRO ISTRAC Recruitment 2026 ತಾಂತ್ರಿಕ ವಿಧ್ಯ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಅತ್ಯುತ್ತಮ ಅವಕಾಶವಾಗಿದೆ. ದೇಶದ ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆಯಲ್ಲಿ ಅಪ್ರೆಂಟಿಸ್ ತರಬೇತಿ  ಪಡೆಯುವುದರಿಂದ ಅಮೂಲ್ಯ ಅನುಭವ ತಾಂತ್ರಿಕ ಕೌಶಲ್ಯ ಹಾಗೂ ಭವಿಷ್ಯದ ಉದ್ಯೋಗವಕಾಶವನ್ನು ಹೆಚ್ಚಿಸಿಕೊಳ್ಳಬಹುದು. ಪದವಿ ಡಿಪ್ಲೋಮಾ ಅಥವಾ ITI ಪೂರ್ಣಗೊಳಿಸಿರುವ ಆಹಾರ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಈ ಸುವರ್ಣ ಅವಕಾಶವನ್ನು ಸದುಪಯೋಗಿಸಿಕೊಳ್ಳಬೇಕು. ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಎಲ್ಲಾ ದಾಖಲೆಗಳನ್ನು ಸರಿಯಾಗಿ ಸಿದ್ದಪಡಿಸಿ ಹಾಗೂ ಸೂಚನೆಗಳನ್ನು ಅನುಸರಿಸಿ ಸರಿಯಾದ ಸಮಯದಲ್ಲಿ ತೆಗೆದುಕೊಳ್ಳುವ ಒಂದು ನಿರ್ಧಾರ ನಿಮ್ಮ  ವೃತ್ತಿ ಜೀವನಕ್ಕೆ ಹೊಸ ದಿಕ್ಕನ್ನು ನೀಡುತ್ತದೆ.

 

Leave a Comment