CISF ಪ್ಯಾರಾಮೆಡಿಕಲ್ ಸ್ಟಾಪ್ ನೇಮಕಾತಿ 2026cisf-paramedical-stop-thCISF ಪ್ಯಾರಾಮೆಡಿಕಲ್ ಸ್ಟಾಪ್ ನೇಮಕಾತಿ 2026: ವೈದ್ಯಕೀಯ ಕ್ಷೇತ್ರದ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ಉದ್ಯೋಗದ ಸುವರ್ಣ ಅವಕಾಶ
CISF ನೇಮಕಾತಿ ಅಧಿಸೂಚನೆ ಪ್ರಕಟ
ಭಾರತದಲ್ಲಿ ಕೇಂದ್ರ ಸರ್ಕಾರ ಉದ್ಯೋಗಗಳಿಗಾಗಿ ಯಾವಾಗ ವಿಶೇಷ ಬೇಡಿಕೆ ಇರುತ್ತದೆ. ಅದರಲ್ಲೂ ಭದ್ರತಾ ಪಡೆಗಳಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕರೆ ಅನೇಕ ಯುವಕರ ಕನಸು ನನಸದಂತಾಗುತ್ತದೆ. ಇದೀಗ ಅಂತಹ ಅಭ್ಯರ್ಥಿಗಳಿಗೆ ಮತ್ತು ಉತ್ತಮ ಅವಕಾಶ ಲಭ್ಯವಾಗಿದೆ. ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್(CISF) ತನ್ನ ವಿವಿಧ ವೈದ್ಯಕೀಯ ವಿಭಾಗದಲ್ಲಿ ಖಾಲಿ ಇರುವ ಪ್ಯಾರಾಮೆಡಿಕಲ್ ಸಿಬ್ಬಂದಿ ಉದ್ಯೋಗ ಭರ್ತಿಗಾಗಿ ಹೊಸ ನೇಮಕತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ ವೈದ್ಯಕೀಯ ಹಾಗೂ ಅರೋಗ್ಯ ಸೇವ ಕ್ಷೇತ್ರದಲ್ಲಿ ಶಿಕ್ಷಣ ಪಡೆಯುತ್ತೀರಿ ಅಭ್ಯರ್ಥಿಗಳಿಗೆ ಈ ನೇಮಕಾತಿ ಅತ್ಯುತ್ತಮಾವಕಾಶವಾಗಿದ್ದು ಕೇಂದ್ರ ಸರ್ಕಾರದ ಅಡಿಯಲ್ಲಿ ಸ್ಥಿರ ಉದ್ಯೋಗವನ್ನು ಪಡೆಯಲು ನೆರವಾಗಲಿದೆ.
CISF ದೇಶದ ಪ್ರಮುಖ ಪದ್ಧತಿ ಸಂಸ್ಥೆಗಳಲ್ಲಿ ಒಂದಾಗಿದ್ದು ವಿಮಾನ ನಿಲ್ದಾಣಗಳು ಮೆಟ್ರೋ ರೈಲು ವ್ಯವಸ್ಥೆಗಳು ಅಣು ವಿದ್ಯುತ್ ಕೇಂದ್ರಗಳು ಕೈಗಾರಿಕೆ ಘಟಕಗಳು ಹಾಗೂ ವಿವಿಧ ಪ್ರಮುಖ ಸರ್ಕಾರಿ ಸಂಸ್ಥೆಗಳ ಬಗ್ಗೆ ನಿರ್ವಹಿಸುತ್ತಿದೆ. ಈ ಸಂಸ್ಥೆಯಲ್ಲಿ ಕೆಲಸ ಮಾಡುವುದು ಗೌರವದ ಜೊತೆಗೆ ತುಂಬಾ ವೇತನ ಹಾಗೂ ಭವಿಷ್ಯದ ಭದ್ರತೆಯನ್ನು ಒದಗಿಸುತ್ತದೆ.
ಒಟ್ಟು 24 ಹುದ್ದೆಗಳಿಗೆ ಅರ್ಜಿ ಅಹ್ವಾನ
ಈ ನೇಮಕಾತಿಯ ಅಡಿಯಲ್ಲಿ ಒಟ್ಟು 24 ಹುದ್ದೆಗಳು ಭರ್ತಿ ಮಾಡಲು CISF ಮುಂದಾಗಿದೆ. ಎಸ್ಎಸ್ಐ (ಫಾರ್ಮಸಿಸ್ಟ್ ), ಎಎಸ್ಐ ( ಎಕ್ಸೆರೆ ಟೆಕ್ನಿಶಿಯನ್) ಹಾಗೂ ಎಸ್ಎಸ್ಐ ( ಲ್ಯಾಬ್ ಟೆಕ್ನಿಷಿಯನ್) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ದೇಶದ ಯಾವುದೇ ಭಾಗದಲ್ಲಿ ಕೆಲಸ ಮಾಡಲು ಸಿದ್ದರಾಗಿರುವ ಅಭ್ಯರ್ಥಿಗಳು ಈ ನೇಮಕಾತಿಯಲ್ಲಿ ಭಾಗವಹಿಸಬಹುದು.
ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ವೈದ್ಯಕೀಯ ತಾಂತ್ರಿಕ ಸಿಬ್ಬಂದಿಗೆ ಸದಾ ಉತ್ತಮ ಬೇಡಿಕೆ ಇರುತ್ತದೆ. ಈ ಹುದ್ದೆಗಳ ಮೂಲಕ ಅಭ್ಯರ್ಥಿಗಳು ತಮ್ಮ ವೃತ್ತಿ ಜೀವನವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳುವ ಅವಕಾಶವನ್ನು ಪಡೆಯಲಿದ್ದಾರೆ.
ಯಾವ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ
ಈ ನೇಮಕಾತಿಯ ಪ್ರಮುಖ ಆಕರ್ಷಣೆ ಎಂದರೆ ವಿವಿಧ ವೈದ್ಯಕೀಯ ವಿಭಾಗದಲ್ಲಿ ಅವಕಾಶ ಕಲ್ಪಿಸಿರುವುದು. ಔಷದ ವಿತರಣ ಸೇವಾ, ವೈದ್ಯಕೀಯ ಪರೀಕ್ಷಾ ಸೇವಕರು ಹಾಗೂ ಪ್ರಾಯೋಗಿಕಾಯ ತಾಂತ್ರಿಕ ಸೇವೆಗಳಲ್ಲಿ ಪರಿಮಿತಿ ಹೊಂದಿರುವ ಅಭ್ಯರ್ಥಿಗಳು ತಮ್ಮ ಅರ್ಹತೆಯ ಆಧಾರದ ಮೇಲೆ ಅರ್ಜಿ ಸಲ್ಲಿಸಬಹುದು.
ಎಸ್ಎಸ್ಐ ಫಾರ್ಮಾಸಿಸ್ಟ್ ಹುದ್ದೆಗೆ ಹೆಚ್ಚಿನ ಸಂಖ್ಯೆಯಲ್ಲಿ ನೇಮಕತಿ ನಡೆಯುತ್ತಿದ್ದು, ಔಷಧ ವಿತರಣಾ ವ್ಯವಸ್ಥೆಯಲ್ಲಿ ಅನುಭವ ಹೊಂದಿರುವ ಅವರಿಗಿದು ಉತ್ತಮ ಅವಕಾಶವಾಗಿದೆ. ಎಸ್ಎಸ್ಐ ಎಕ್ಸ್ ರೇ ಟೆಕ್ನಿಷನ್ ಹುದ್ದೆಯು ವೈದ್ಯಕೀಯ ಚಿತ್ರಣ ಸೇವೆಗಳಲ್ಲಿ ಸಂಬಂಧಿಸಿದಂತೆ ವಿಶೇಷ ಪರಿಮಿತಿ ಹೊಂದಿರುವ ಅಭ್ಯರ್ಥಿಗಳಿಗೆ ಅವಕಾಶ ಒದಗಿಸುತ್ತದೆ. ಅದೇ ರೀತಿ ಎಸ್ಎಸ್ಐ ಲ್ಯಾಬ್ ಟೆಕ್ನಿಷಿಯನ್ ಹುದ್ದೆಯು ವೈದ್ಯಕೀಯ ಪರೀಕ್ಷಾ ವರದಿಗಳ ತಯಾರಿ ಹಾಗೂ ಪ್ರಯೋಗಾಲಯ ಕಾರ್ಯಗಳನ್ನು ತೊಡಗಿಸುವ ಅಭ್ಯರ್ಥಿಗಳಿಗೆ ಸೂಕ್ತವಾಗಿದೆ.
ಕೇಂದ್ರ ಸರಕಾರಿ ಉದ್ಯೋಗಗಳ ಮಹತ್ವ
ಇಂದಿನ ದಿನಗಳಲ್ಲಿ ಖಾಸಗಿ ಉದ್ಯೋಗಗಳಿಗಿಂತ ಕೇಂದ್ರ ಸರ್ಕಾರ ಉದ್ಯೋಗಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಉತ್ತಮ ವೇತನ ಉದ್ಯೋಗ ಭದ್ರತೆ ವಿವಿಧ ಭತ್ಯೆಗಳು ನಿವೃತ್ತಿ ನಂತರದ ಸೌಲಭ್ಯಗಳು ಕೇಂದ್ರ ಸರಕಾರಿ ಉದ್ಯೋಗಗಳನ್ನು ವಿಶೇಷವಾಗಿಸುತ್ತದೆ. CISF ಅಂತರ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಮಾಡುವುದರಿಂದ ವಿದ್ಯಾರ್ಥಿಗಳಿಗೆ ವೃತ್ತಿಪರ ಬೆಳವಣಿಗೆ ಜೊತೆಗೆ ದೇಶ ಸೇವೆಯ ಅವಕಾಶ ಲಭ್ಯವಾಗುತ್ತದೆ.
ಭಾರತದ ವಿವಿಧ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುವ ಇರುವ ಅವಕಾಶ ಸಿಗುವುದರಿಂದ ಅಭ್ಯರ್ಥಿಗಲು ತಮ್ಮ ಅನುಭವವನ್ನು ವಿಸ್ತರಿಸಿಕೊಳ್ಳಬಹುದು. ಜೊತೆಗೆ ಹೊಸ ತಂತ್ರಜ್ಞಾನ ಹಾಗೂ ಆರೋಗ್ಯ ಸೇವಾ ವ್ಯವಸ್ಥೆಗಳೊಂದಿಗೆ ಕೆಲಸ ಮಾಡುವ ಅವಕಾಶ ದೊರೆಯುತ್ತದೆ.
ಶೈಕ್ಷಣಿಕ ಅರ್ಹತೆಗಳ ವಿವರ
ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಸಂಬಂಧಿತ ವಿದ್ಯಾರ್ಹತೆಗಳು ಹೊಂದಿರಬೇಕು. ಕೆಲವು ಸಾಮಾನ್ಯ ಪದವಿ ಹೊಂದಿರುವ ಅಭ್ಯರ್ಥಿಗಳನ್ನು ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ವೈದ್ಯಕೀಯ ತಾಂತ್ರಿಕ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯ ಶಿಕ್ಷಣವನ್ನು ಪೂರ್ಣಗೊಳಿಸಿರುವುದು ಕಡ್ಡಾಯವಾಗಿದೆ.
ಫಾರ್ಮಸಿಸ್ಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 12ನೇ ತರಗತಿ ಪೂರ್ಣಗೊಳಿಸಿರುವುದು ಜೊತೆಗೆ ಫಾರ್ಮಸಿ ವಿಷಯದಲ್ಲಿ ಡಿಪ್ಲೋಮಾ ಅಥವಾ ಪದವಿಯನ್ನು ಪಡೆದಿರಬೇಕು. ಮಾನ್ಯತೆ ಪಡೆದ ಸಂಸ್ಥೆಯಿಂದ ಈ ವಿದ್ಯಾಅರ್ಹತೆಯನ್ನು ಪಡೆದಿರುವುದು ಅಗತ್ಯವಾಗಿದೆ.
ಎಕ್ಸರೇ ಟೆಕ್ನಿಷಿಯನ್ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 12ನೇ ತರಗತಿ ಪಾಸ್ ಆಗಿದ್ದು, ರೇಡಿಯೋಗ್ರಫಿ ವಿಷಯದಲ್ಲಿ ಎರಡು ವರ್ಷದ ಡಿಪ್ಲೋಮಾ ಹೊಂದಿರಬೇಕು. ವೈದ್ಯಕೀಯ ಚಿತ್ರಣ ಕ್ಷೇತ್ರದಲ್ಲಿ ಮೂಲಭೂತ ಜ್ಞಾನ ಹಾಗೂ ತಾಂತ್ರಿಕ ಕೌಶಲ್ಯ ಹೊಂದಿರುವವರಿಗೆ ಈ ಹುದ್ದೆ ಸೂಕ್ತವಾಗಿದೆ.
ಲ್ಯಾಬ್ ಟೆಕ್ನಿಷಿಯನ್ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 12ನೇ ತರಗತಿ ವಿಷಯದಲ್ಲಿ ಎರಡು ವರ್ಷ ಡಿಪ್ಲೋಮವನ್ನು ಪೂರ್ಣಗೊಳಿಸಬೇಕು. ವೈದ್ಯಕೀಯ ಪರೀಕ್ಷೆಗಳನ್ನು ಹಾಗೂ ಪ್ರಾಯೋಗಾಲದ ಕಾರ್ಯಚರಣೆಗಳ ಕುರಿತು ಜ್ಞಾನ ಹೊಂದಿರುವ ಅಭ್ಯರ್ಥಿಗಳಿಗೆ ಹೆಚ್ಚಿನ ಅವಕಾಶವಿದೆ.
ವಯೋಮಿತಿ ಮತ್ತು ಮೀಸಲಾತಿ ಸೌಲಭ್ಯ
ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಹಾಗೂ ಗರಿಷ್ಠ ವಯಸ್ಸು 28 ವರ್ಷ ನಿಗದಿಪಡಿಸಲಾಗಿದೆ. ಸರ್ಕಾರದ ಮೀಸಲಾತಿ ನಿಯಮಗಳು ಪ್ರಕಾರ ವಿವಿಧ ವರ್ಗಗಳ ಅಭ್ಯರ್ಥಿಗಳಿಗೆ ನೀಡಲಾಗಿದೆ.
SC ಮತ್ತು STಅಭ್ಯರ್ಥಿಗಳಿಗೆ ಐದು ವರ್ಷಗಳ ವಯೋಮಿತಿ ಸಡಿಲಿಕೆ ದೊರೆಯುತ್ತದೆ. OBC ವಿದ್ಯಾರ್ಥಿಗಳಿಗೆ ಮೂರು ವರ್ಷಗಳ ಸಡಿಲಿಕೆ ನೀಡಲಾಗಿದೆ. ಇತರ ವಿಶೇಷ ವರ್ಗಗಳ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ನಿಯಮಾನುಸಾರ ಹೆಚ್ಚುವರಿ ಸಡಿಲಿಕ್ಕೆ ಲಭ್ಯವಾಗಲಿದೆ.
ಈ ಸಡಿಲಿಕೆಗಳಿಂದ ವಿವಿಧ ಸಾಮಾಜಿಕ ವರ್ಗಗಳ ಅಭ್ಯರ್ಥಿಗಳಿಗೆ ಸಮಾನ ಅವಕಾಶ ಒದಗಿಸಲಾಗುತ್ತಿದೆ. ಇದರಿಂದ ಹೆಚ್ಚಿನ ಸಂಖ್ಯೆ ಅಭ್ಯರ್ಥಿಗಳು ನೇಮಕಾತಿಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ.
ವೇತನದ ಬಗ್ಗೆ ಮಾಹಿತಿ
CISF ನಲ್ಲಿ ಆಯ್ಕೆಯಾಗಿ ಅಭ್ಯರ್ಥಿಗಳಿಗೆ ಸರಕಾರದ ವೇತನ ಶ್ರೇಣಿಯ ಪ್ರಕಾರ ಉತ್ತಮ ಸಂಬಳ ದೊರೆಯುತ್ತದೆ. ಮಾನಸಿಕ ವೇತನ ₹29,200 ರಿಂದ ₹92,300 ವರೆಗೆ ಇರಲಿದ್ದು, ಅನುಭವ ಹಾಗೂ ಹುದ್ದೆ ಆಧಾರದ ಮೇಲೆ ವೇತನ ಹೆಚ್ಚಳವಾಗುತ್ತದೆ.
ವೇತನ ಜೊತೆಗೆ ಡಿಎ, ಎಚ್ ಆರ್ ಎ ವೈದ್ಯಕೀಯ ಭತ್ಯೆ, ಪ್ರಯಾಣ ಭತ್ಯೆ, ಮಕ್ಕಳ ಶಿಕ್ಷಣ ಭತ್ಯೆ, ಸೇರಿದಂತೆ ಹಲವಾರು ಹೆಚ್ಚುವರಿ ಸೌಲಭ್ಯಗಳು ಲಭ್ಯವಾಗುತ್ತದೆ. ಕೇಂದ್ರ ಸರ್ಕಾರ ನೌಕರಿಗೆ ನೀಡಲಾಗುವ ಎಲ್ಲಾ ಸೌಲಭ್ಯಗಳನ್ನು ಆಯ್ಕೆಯಾದ ಅಭ್ಯರ್ಥಿಗಳು ಪಡೆಯಲಿದ್ದಾರೆ.
ವೈದ್ಯಕೀಯ ವಿಮೆ, ನಿವೃತ್ತಿ ವೇತನ ಯೋಜನೆ, ಭವಿಷ್ಯದ ನಿಧಿ ಸೌಲಭ್ಯ ಹಾಗೂ ರಾಜ್ಯ ಸೌಲಭ್ಯಗಳು ಉದ್ಯೋಗದ ಪ್ರಮುಖ ಆಕರ್ಷಣೆಗಳಾಗಿವೆ. ದೀರ್ಘಾವಧಿಯ ವೃತ್ತಿ ಜೀವನವನ್ನು ನಿರ್ಮಿಸಲು ಬಯಸುವ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.
ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ
CISF ನಿಮ್ಮ ಖಾತೆ ಪ್ರಕ್ರಿಯೆಯು ಹಲವು ಹಂತಗಳಲ್ಲಿ ನಡೆಯುತ್ತದೆ ಪ್ರತಿ ಹಂತದಲ್ಲೂ ಅಭ್ಯರ್ಥಿಗಳ ಸಾಮರ್ಥ್ಯ ಹಾಗೂ ಅರ್ಹತೆಯನ್ನು ಪರಿಶೀಲಿಸಲಾಗುತ್ತದೆ. ಅಂತಿಮವಾಗಿ ಎಲ್ಲಾ ಹಂತಗಳಲ್ಲಿ ಯಶಸ್ವಿಯಾದ ಅಭ್ಯರ್ಥಿಗಳಿಗೆ ನೇಮಕಾತಿ ನೀಡಲಾಗುತ್ತದೆ.
ಮೊದಲ ಹಂತದಲ್ಲಿ ಲಿಖಿತ ಪರೀಕ್ಷೆ ನಡೆಯುತ್ತದೆ. ಈ ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನ, ಪ್ರಸ್ತುತ ಘಟನೆಗಳು, ತಾಂತ್ರಿಕ ವಿಷಯಗಳು ಹಾಗೂ ತಾರ್ಕಿಕ ಸಾಮರ್ಥ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳು ಕೇಳುತ್ತಾರೆ. ಉತ್ತಮ ಅಂಕಗಳನ್ನು ಗಳಿಸಿದ ಅಭ್ಯರ್ಥಿಗಳ ಮುಂದಿನ ಹಂತಕ್ಕೆ ಅರ್ಹರಾಗಿರುತ್ತಾರೆ.
ನಂತರ ದಾಖಲೆ ಪರಿಶೀಲನೆ ಪ್ರಕ್ರಿಯೆ ನಡೆಯುತ್ತದೆ. ಅಭ್ಯರ್ಥಿಗಳು ಸಲ್ಲಿಸಿದ ವಿದ್ಯಾರ್ಥಿ ಹಾಗೂ ಇತರ ಪ್ರಮಾಣ ಪತ್ರಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಾರೆ.
ಬೇಸಿಕ್ ವೊಕೇಶನಲ್ ಆಪ್ಟಿಟ್ಯೂಡ್ ಟೆಸ್ಟ್ ಮೂಲಕ ಅಭ್ಯರ್ಥಿಗಳ ವೃತ್ತಿಪರ ಸಾಮರ್ಥ್ಯ ಹಾಗೂ ತಾಂತ್ರಿಕ ಜ್ಞಾನವನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಕೊನೆಯ ಹಂತದಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ಅಭ್ಯರ್ಥಿ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಲಾಗುತ್ತದೆ.
ದೈಹಿಕ ಮಾನದಂಡಗಳ ಪ್ರಾಮುಖ್ಯತೆ
ಭದ್ರತಾ ಪಡೆಗಳಲ್ಲಿ ಕೆಲಸ ಮಾಡುವುದರಿಂದ ದೈಹಿಕ ಸಾಮರ್ಥ್ಯಕ್ಕೆ ಹೆಚ್ಚಿನ ಮಾತು ನೀಡಲಾಗುತ್ತದೆ. ಅದರಿಂದ ಅಭ್ಯರ್ಥಿಗಳು ನಿಗದಿತ ದೈಹಿಕ ಮಾನದಂಡಗಳನ್ನು ಪೂರೈಸಬೇಕು.
ಪುರುಷ ಅಭ್ಯರ್ಥಿಗಳಿಗೆ 170 cm ಎತ್ತರ ಹಾಗೂ 80 ರಿಂದ 85 cm ಎದೆ ಸುತ್ತಳತೆ ನಿಗದಿಪಡಿಸಲಾಗಿದೆ.
ಮಹಿಳಾ ಅಭ್ಯರ್ಥಿಗಳಿಗೆ 157 ಸೆಂಟಿ ಮೀಟರ್ ಎತ್ತರ ಕಡ್ಡಾಯವಾಗಿದ್ದು , ಎಸ್ ಟಿ ಅಭ್ಯರ್ಥಿಗಳಿಗೆ 154cm ಎತ್ತರ ಸಾಕಗುತ್ತದೆ. ಈ ಮಾನದಂಡಗಳು ಅಭ್ಯರ್ಥಿಗಳ ಕಾರ್ಯಕ್ಷಮತೆಯನ್ನು ಖಚಿತಪಡಿಸುವ ಉದ್ದೇಶದಿಂದ ರೂಪಿಸಲಾಗಿದೆ.
ಆನ್ಲೈನ್ ಅರ್ಜಿ ಪ್ರಕ್ರಿಯೆ ಸಂಪೂರ್ಣ ಮಾಹಿತಿ
ಇತ್ತೀಚಿನ ದಿನಗಳಲ್ಲಿ ಎಲ್ಲಾ ಕೇಂದ್ರ ಸರ್ಕಾರಿ ನಿಯಮತ್ತಿಗಲು ಆನ್ಲೈನ್ ಮೂಲಕವೇ ನಡೆಯುತ್ತವೆ. CISF ನೇಮಕಾತಿ ವೈದ್ಯ ವಿಧಾನಗಳನ್ನು ಅನುಸರಿಸಲಾಗಿದೆ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.
ಮೊದಲು ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ನಂತರ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು. ವೈಯಕ್ತಿಕ ಮಾಹಿತಿ, ಶೈಕ್ಷಣಿಕ ಮಾಹಿತಿ ಹಾಗೂ ಸಂಪರ್ಕ ವಿವರಗಳನ್ನು ಸರಿಯಾಗಿ ನಮೂದಿಸಬೇಕು .
ಅರ್ಜಿ ಶುಲ್ಕ ಪಾವತಿ ಮಾಡಿದ ನಂತರ ಅರ್ಜಿಯನ್ನು ಅಂತಿಮವಾಗಿ ಸಲ್ಲಿಸಬಹುದು. ಸಲ್ಲಿಸಿದ ಅರ್ಜಿಯ ಪ್ರಕ್ರಿಯೆಯನ್ನು ಭವಿಷ್ಯದ ಉಲ್ಲೇಖಕ್ಕಾಗಿ ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಉತ್ತಮ.
ಅಗತ್ಯ ದಾಖಲೆಗಳ ಪಟ್ಟಿ
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ವಿವಿಧ ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ. 10ನೇ ಹಾಗೂ 12ನೇ ತರಗತಿಯ ಪಟ್ಟಿಗಳು, ಡಿಪ್ಲೋಮಾ ಅಥವಾ ಪದವಿ ಪ್ರಮಾಣ ಪತ್ರಗಳು, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ ಹಾಗೂ ಇತರ ದಾಖಲೆಗಳು ಅಗತ್ಯವಾಗಬಹುದು.
ಸರಿಯಾದ ದಾಖಲೆಗಳನ್ನು ಸಲ್ಲಿಸುವುದರಿಂದ ಅರ್ಜಿ ಪ್ರಕ್ರಿಯೆ ಸುಗಮವಾಗಿ ನಡೆಯುತ್ತದೆ. ದಾಖಲೆಗಳಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದರೆ ಅಭ್ಯರ್ಥಿಯ ಅರ್ಜಿಯನ್ನು ತಿರಸ್ಕರಿಸುವ ಸಾಧ್ಯತೆ ಇರುತ್ತದೆ.
ವೈದ್ಯಕೀಯ ಕ್ಷೇತ್ರ ಅಭ್ಯರ್ಥಿಗೆ ವಿಶೇಷವಕಾಶ
ವೈದ್ಯಕೀಯ ತಾಂತ್ರಿಕ ಕ್ಷೇತ್ರದಲ್ಲಿ ಶಿಕ್ಷಣ ಪಡೆಯದಿರುವ ಅಭ್ಯರ್ಥಿಗಳಿಗೆ ಸರ್ಕಾರಿ ಉದ್ಯೋಗಗಳು ಹೆಚ್ಚು ಲಭ್ಯವಿರುವುದಿಲ್ಲ. ಆದರೆ CISF ಪ್ಯಾರಾಮೆಡಿಕಲ್ ಸ್ಟಾಪ್ ನೇಮಕಾತಿಯು ಅಂತಹ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವನ್ನು ಒದಗಿಸಿದೆ.
ಕೇಂದ್ರ ಸರ್ಕಾರಿ ಸಂಸ್ಥೆಯಲ್ಲಿ ಕೆಲಸ ಮಾಡುವುದರಿಂದ ವೃತ್ತಿಪರ ಅನುಭವ ಹೆಚ್ಚುವುದರ ಜೊತೆಗೆ ಭವಿಷ್ಯದಲ್ಲಿ ಹೆಚ್ಚಿನ ಹುದ್ದೆಗಳಿಗೆ ಭರ್ತಿ ಪಡೆಯುವ ಅವಕಾಶ ದೊರೆಯುತ್ತದೆ. ವೈದ್ಯಕೀಯ ಸೇವಾ ಕ್ಷೇತ್ರದಲ್ಲಿ ತಮ್ಮ ವೃತ್ತಿ ಜೀವನವನ್ನು ಕಟ್ಟಿಕೊಳ್ಳಲು ಬಯಸುವ ಅಭ್ಯರ್ಥಿಗಳು ಈ ಅವಕಾಶವನ್ನು ತಪ್ಪಿಸಿಕೊಳ್ಳಬಾರದು.
ಕೊನೆಯ ಮಾತು
CISF ಪ್ಯಾರಾ ಮೆಡಿಕಲ್ ಸ್ಟಾಪ್ ನೇಮಕಾತಿ 2026 ವೈದ್ಯಕೀಯ ಹಾಗೂ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಅತ್ಯುತ್ತಮ ಉದ್ಯೋಗ ಅವಕಾಶವಾಗಿದೆ. ಉತ್ತಮ ವೇತನ ಕೇಂದ್ರ ಸರಕಾರಿ ಸೌಲಭ್ಯಗಳು ಉದ್ಯೋಗ ಭದ್ರತೆ ಹಾಗೂ ದೇಶ ಸೇವೆಯ ಅವಕಾಶವನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ಈ ನೇಮಕತಿ ಸಾವಿರಾರು ಅಭ್ಯರ್ಥಿಗಳ ಗಮನದಲ್ಲಿದೆ ಕೇವಲ 24 ಹುದ್ದೆಗಲ್ ಇರುವುದರಿಂದ ಸ್ಪರ್ಧೆ ತೀವ್ರವಾಗುವ ಸಾಧ್ಯತೆಗಳು ಸೂಕ್ತ ತಯಾರಿಯೊಂದಿಗೆ ಅರ್ಜಿ ಸಲ್ಲಿಸುವುದು ಅತ್ಯಂತ ಮುಖ್ಯವಾಗಿದೆ. ಈ ಅವಕಾಶವನ್ನು ಸದುಪಯೋಗಿಸಿಕೊಂಡು ನಿಮ್ಮ ವೃತ್ತಿ ಜೀವನಕ್ಕೆ ಹೊಸ ದಿಕ್ಕು ನೀಡಬಹುದು.