FCI-Recruitment-2026-Thousands of Posts-BharFCI Recruitment 2026 : ಸಾವಿರಾರು ಹುದ್ದೆಗಳ ಭರ್ತಿಗೆ ಶೀಘ್ರದಲ್ಲಿ ಅಧಿಸೂಚನೆ – ಅರ್ಹತೆ, ವೇತನ, ಪರೀಕ್ಷಾ ಸಿಲೆಬಸ್ ಹಾಗೂ ಅರ್ಜಿ ಸಲ್ಲಿಸುವ ವಿಧಾನ ಸಂಪೂರ್ಣ ಮಾಹಿತಿ
ಪರಿಚಯ
ಕೇಂದ್ರ ಸರ್ಕಾರಿ ಉದ್ಯೋಗಕ್ಕಾಗಿ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ (FCI) ವತಿಯಿಂದ ಶೀಘ್ರದಲ್ಲಿ ಹೊಸ ನೇಮಕಾತಿ ಅದು ಸೂಚನೆ ಪ್ರಕಟವಾಗುವ ನಿರೀಕ್ಷೆ ಇದೆ. ದೇಶದ ವಿವಿಧ ರಾಜ್ಯಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಉದ್ದೇಶದಿಂದ ಈ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತದೆ. ಅಧಿಕೃತ ಅಧಿಸೂಚನೆ ಪ್ರಕಟವಾದ ನಂತರ ಹುದ್ದೆಗಳ ಸಂಖ್ಯೆ ಅರ್ಹತೆ ವಯೋಮಿತಿ ಅರ್ಜಿ ಸಲ್ಲಿಸುವ ದಿನಾಂಕ ಹಾಗೂ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಲಾಗುತ್ತದೆ.
FCI ಭಾರತದ ಆಹಾರಧಾನ್ಯಗಳ ಸಂಗ್ರಹಣೆ ವಿತರಣೆ ಹಾಗೂ ಆಹಾರ ಭದ್ರತೆ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವ ಕೇಂದ್ರ ಸರ್ಕಾರ ಸಂಸ್ಥೆಯಾಗಿದೆ. ಈ ಸಂಸ್ಥೆಯಲ್ಲಿ ಉದ್ಯೋಗ ದೊರೆತರೆ ಉತ್ತಮ ವೇತನ, ಉದ್ಯೋಗ ಭದ್ರತೆ ವಿವಿಧ ಸರ್ಕಾರಿ ಸೌಲಭ್ಯಗಳು ಹಾಗೂ ಭವಿಷ್ಯದಲ್ಲಿ ಉತ್ತಮ ಜೀವನವನ್ನು ಅನುಭವಿಸುವ ಅವಕಾಶವಿದೆ. ಇದೇ ಕಾರಣದಿಂದ ಪ್ರತಿ ವರ್ಷ ಲಕ್ಷಾಂತರ ಅಭ್ಯರ್ಥಿಗಳು ಈ ನೇಮಕಾತಿಗಾಗಿ ಕಾಯುತ್ತಿದ್ದಾರೆ.
FCI ಎಂದರೇನು ?
ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ( Food Corporation of India – FCI) ಅನ್ನು 1965ರಲ್ಲಿ ಸ್ಥಾಪಿಸಲಾಯಿತು. ದೇಶದ ಆಹಾರ ಧಾನ್ಯಗಳ ಖರೀದಿ ಸಂಗ್ರಹಣೆ ಹಾಗೂ ಸಾರ್ವಜನಿಕ ವಿತರಣೆ ವ್ಯವಸ್ಥೆಗಳನ್ನು ಸುಗಮವಾಗಿ ನಿರ್ವಹಿಸುವುದು ಈ ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ. ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಯಲ್ಲಿ ವಿವಿಧ ತಾಂತ್ರಿಕ ಹಾಗೂ ಆಡಳಿತಾತ್ಮಕ ಹುದ್ದೆಗಳಿಗೆ ನೇಮಕತಿ ನಡೆಯಲಾಗುತ್ತದೆ.
FCI Recruitment 2026 ಪ್ರಮುಖ ಮಾಹಿತಿ
ಸಂಸ್ಥೆಯ ಹೆಸರು – Food Corporation of India (FCI)
ಅರ್ಜಿ ಸಲ್ಲಿಸುವ ವಿಧಾನ – ಆನ್ಲೈನ್ ವಿಧಾನ
ಉದ್ಯೋಗ ಸ್ಥಳ – ಭಾರತದ ವಿವಿಧ ರಾಜ್ಯಗಳು
ಆಯ್ಕೆ ಪ್ರಕ್ರಿಯೆ – ಲಿಖಿತ ಪರೀಕ್ಷೆ ಕೌಶಲ್ಯ ಪರೀಕ್ಷೆ ದಾಖಲೆ ಪರಿಶೀಲನೆ
ನಿರೀಕ್ಷಿತ ಹುದ್ದೆಗಳ ವಿವರ
- ಫುಡ್ ಇನ್ಸ್ಪೆಕ್ಟರ್
- ಅಸಿಸ್ಟೆಂಟ್ ಗ್ರೇಡ್
- ಜೂನಿಯರ್ ಇಂಜಿನಿಯರ್ (JE)
- ಮ್ಯಾನೇಜರ್
ವಿದ್ಯಾರ್ಹತೆ
ಹುದ್ದೆಗೆ ಅನುಗುಣವಾಗಿ ವಿದ್ಯಾರ್ಥಿಯಲ್ಲಿ ವ್ಯತ್ಯಾಸ ಇರಬಹುದು.
- ಮಾನ್ಯತೆ ಪಡೆದ ಮಂಡಳಿಯಿಂದ SSLC ಅಥವಾ PUC
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ
- ಕೆಲವು ಹುದ್ದೆಗಳಿಗೆ ಇಂಜಿನಿಯರಿಂಗ್ ಪದವಿ ಅಥವಾ ಡಿಪ್ಲೋಮಾ
- ಸಂಬಂಧಿತ ಕ್ಷೇತ್ರದಲ್ಲಿ ಹೆಚ್ಚುವರಿ ಅರ್ಹತೆ ಇದ್ದರೆ ಆದ್ಯತೆ
ವಯೋಮಿತಿ
ಸಾಮಾನ್ಯವಾಗಿ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಹಾಗೂ ಗರಿಷ್ಠ ವಯಸ್ಸು 28 ರಿಂದ 35 ವರ್ಷದೊಳಗಿರಬಹುದು ಹುದ್ದೆಗಳನ್ನು ಅವಲಂಬಿಸಿ ವಯೋಮಿತಿಯಲ್ಲಿ ವ್ಯತ್ಯಾಸ ಸಾಧ್ಯವಿದೆ.
ಸರ್ಕಾರದ ನಿಯಮಾನುಸಾರ SC, ST, OBC PwBD ಹಾಗೂ ಇತರ ಮೀಸಲಾತಿ ವರ್ಗಗಳಿಗೆ ವಯೋಮಿತಿ ಸಡಿಲಿಕೆ ದೊರೆಯುತ್ತದೆ.
ಆಯ್ಕೆ ಪ್ರಕ್ರಿಯೆ
FCI ನೇಮಕಾತಿಯಲ್ಲಿ ಅಭ್ಯರ್ಥಿಗಳನ್ನು ಸಾಮಾನ್ಯವಾಗಿ ಕೆಳಗಿನ ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.
- ಆನ್ಲೈನ್ ಲಿಖಿತ ಪರೀಕ್ಷೆ
- ಕೌಶಲ್ಯ ಪರೀಕ್ಷೆ
- ದಾಖಲೆ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
ಲಿಖಿತ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಅಭ್ಯರ್ಥಿಗಳಿಗೆ ಮುಂದಿನ ಹಂತಕ್ಕೆ ಅವಕಾಶ ನೀಡಲಾಗುತ್ತದೆ.
FCI ಪರೀಕ್ಷೆಯ ಸಿಲೆಬಸ್ (Exam Syllabus )
FCI ನೇಮಕಾತಿ ಪರೀಕ್ಷೆಯಲ್ಲಿ ಉತ್ತಮ ಅಂಕವನ್ನು ಗಳಿಸಲು ಅಭ್ಯರ್ಥಿಗಳು ಪರೀಕ್ಷಾ ಸಿಲೆಬಸ್ ಅನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ಬಹಳ ಮುಖ್ಯವಾಗಿದೆ. ಹುದ್ದೆಗೆ ಅನುಗುಣವಾಗಿ ಸಿಲೆಬಸ್ ನಲ್ಲಿ ಸ್ವಲ್ಪ ವ್ಯತ್ಯಾಸ ಇರಬಹುದು ಆದರೆ ಸಾಮಾನ್ಯವಾಗಿ ಕೆಳಗಿನ ವಿಷಯಗಳಿಂದ ಪ್ರಶ್ನೆಗಳನ್ನು ಕೇಳಲಾಗುತ್ತದೆ.
1. General knowledge ( ಸಾಮಾನ್ಯ ಜ್ಞಾನ )
ಸಾಮಾನ್ಯ ಜ್ಞಾನ ವಿಭಾಗವು ಪರೀಕ್ಷೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಈ ವಿಭಾಗದಲ್ಲಿ ದೇಶ ಹಾಗೂ ವಿಶ್ವದ ಪ್ರಮುಖ ವಿಷಯಗಳನ್ನು ಕುರಿತು ಪ್ರಶ್ನೆ ಕೇಳಲಾಗುತ್ತದೆ
ಅವುಗಳೆಂದರೆ :
- ಭಾರತದ ಇತಿಹಾಸ
- ಭಾರತೀಯ ಸಂವಿಧಾನ
- ಭಾರತದ ಸ್ವಾತಂತ್ರ್ಯ ಹೋರಾಟ
- ಭೂಗೋಳ ಶಾಸ್ತ್ರ
- ವಿಜ್ಞಾನ ಮತ್ತು ತಂತ್ರಜ್ಞಾನ
- ಭಾರತದ ಅರ್ಥವ್ಯವಸ್ಥೆ
- ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಘಟನೆಗಳು
- ಪ್ರಚಲಿತ ಘಟನೆಗಳು
- ಸರ್ಕಾರಿ ಯೋಜನೆಗಳು
- ಪ್ರಮುಖ ಪ್ರಶಸ್ತಿ ಹಾಗೂ ವ್ಯಕ್ತಿಗಳು
- ಕ್ರೀಡೆಗಳು
2. Mathematics ( ಗಣಿತ )
ಗಣಿತ ವಿಭಾಗದಲ್ಲಿ ವೇಗ ಮತ್ತು ನಿಖರತೆ ಅತ್ಯಂತ ಮುಖ್ಯವಾಗಿರುತ್ತದೆ. ನಿಯಮಿತ ಅಭ್ಯಾಸ ಮಾಡಿದರು ಉತ್ತಮ ಅಂಕಗಳನ್ನು ಗಳಿಸಬಹುದು.
ಪ್ರಮುಖ ವಿಷಯಗಳು :
- Percentage
- Ratio and Proportion
- Profit and Loss
- Average
- Time and Work
- Time and Speed and Distance
- Simple Interest
- Comound Interest
- Number System
- Simplication
3. Reasoning Ability ( ತಾರ್ಕಿಕ ಸಾಮರ್ಥ್ಯ )
ಪ್ರಮುಖ ವಿಷಯಗಳು :
- Analogy
- Coding and Decoding
- Number Series
- Alphabet Series
- Blood Relation
- Direction Sense
- Classification
- Puzzle
- Seating Arrangements
- Syllogism
- Statement Reasoning
- Logical Reasoning
4. English Language
ಇಂಗ್ಲಿಷ್ ವಿಭಾಗದಲ್ಲಿ ವ್ಯಾಕರಣ ಹಾಗೂ ಪದ ಸಂಪತ್ತಿಗೆ ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ.
- Grammar
- Vocabulary
- Synonyms
- Antonyms
- Reading Comprehension
- Fill in the Blanks
- Errors Detection
- Sentence Improvement
- Cloze Test
- One Word Substitution.
ಅರ್ಜಿ ಶುಲ್ಕ
ಅಧಿಕೃತ ಅಧಿಸೂಚನೆ ಪ್ರಕಟವಾದ ನಂತರ ನಿಖರ ಅರ್ಜಿ ಶುಲ್ಕ ತಿಳಿಸಲಾಗುತ್ತದೆ ಸಾಮಾನ್ಯವಾಗಿ :
- General /OBC/EWS – ₹500 ರಿಂದ ₹1000
- SC/ST/PwBD/ ಮಹಿಳಾ ಅಭ್ಯರ್ಥಿಗಳು – ಶುಲ್ಕ ವಿನಾಯಿತಿ ಅಥವಾ ಕಡಿಮೆ ಶುಲ್ಕ ಇರಬಹುದು.
ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್ UPI ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದು.
FCI ಹುದ್ದೆಗಳ ಮಾಸಿಕ ವೇತನ
ಫುಡ್ ಇನ್ಸ್ಪೆಕ್ಟರ್ ₹35,000 – ₹60,000
ಅಸಿಸ್ಟೆಂಟ್ ಗ್ರೇಡ್ ₹28,000 – ₹ 45,000
ಜೂನಿಯರ್ ಇಂಜಿನಿಯರ್ ₹40,000 – ₹70,000
ಮ್ಯಾನೇಜರ್ ₹50,000 – ₹1,20,000
ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್
- ಎಸ್ ಎಸ್ ಎಲ್ ಸಿ ಅಂಕಪಟ್ಟಿ
- ಪಿಯುಸಿ ಅಂಕಪಟ್ಟಿ
- ಪದವಿ ಅಥವಾ ಡಿಪ್ಲೋಮಾ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ನಿವಾಸ ಪ್ರಮಾಣ ಪತ್ರ
- ಪಾಸ್ಪೋರ್ಟ್ ಗಾತ್ರದ ಇತ್ತೀಚಿನ ಫೋಟೋ
- ಸಹಿ
- ಮೊಬೈಲ್ ಸಂಖ್ಯೆ
- ಇಮೇಲ್ ಐಡಿ
ಅರ್ಜಿ ಸಲ್ಲಿಸುವ ವಿಧಾನ
- ಅಧಿಕೃತ ವೆಬ್ಸೈಟ್ ತೆರೆಯಿರಿ
- Recruitment ವಿಭಾಗವನ್ನು ತೆರೆಯಿರಿ
- ಅದಿ ಸೂಚನೆ ಓದಿ
- Apply Online ಮೇಲೆ ಕ್ಲಿಕ್ ಮಾಡಿ
- ಅರ್ಜಿ ನಮೂನೆ ಭರ್ತಿ ಮಾಡಿ
- ದಾಖಲೆಗಳನ್ನು ಅಪ್ಲೋಡ್ ಮಾಡಿ
- ಅರ್ಜಿ ಶುಲ್ಕ ಪಾವತಿಸಿ
- ಅರ್ಜಿ ಸಲ್ಲಿಸಿ
ಎಲ್ಲಾ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ Submit ಬಟನ್ ಒತ್ತಿ. ನಂತರ ಅರ್ಜಿ ಪ್ರಿಂಟ್ ಅಥವಾ PDF ಅನ್ನು ಉಳಿಸಿಕೊಳ್ಳಿ.
Frequently Asked Questions (FAQ)
1. FCI Recruitment 2026 ಅಧಿಸೂಚನೆ ಯಾವಾಗ ಪ್ರಕಟವಾಗುತ್ತದೆ.
ಅಧಿಕೃತ ದಿನಾಂಕವನ್ನು FCI ಅಧಿಸೂಚನೆಯಲ್ಲಿ ಪ್ರಕಟಿಸಲಾಗುತ್ತದೆ
2. ಅರ್ಜಿ ಸಲ್ಲಿಸುವ ವಿಧಾನ ಯಾವುದು ?
ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸಂಪೂರ್ಣವಾಗಿ ಆನ್ಲೈನ್ ಆಗಿರುತ್ತದೆ.
3. FCI ಪರೀಕ್ಷೆಯಲ್ಲಿ ಯಾವ ವಿಷಯಗಳಿಂದ ಪ್ರಶ್ನೆಗಳು ಬರುತ್ತದೆ.?
General Knowledge, Mathematics, Reasoning, English ವಿಷಯಗಳಿಂದ ಪ್ರಶ್ನೆಗಳು ಬರುತ್ತದೆ.
4. FCI ಉದ್ಯೋಗದಲ್ಲಿ ಉತ್ತಮ ವೇತನ ಸಿಗುತ್ತದೆ ?
ಹೌದು ಹುದ್ದೆಗೆ ಅನುಗುಣವಾಗಿ ಉತ್ತಮ ವೇತನ ಹಾಗೂ ವಿವಿಧ ಸರ್ಕಾರಿ ಭತ್ಯೆಗಳು ದೊರೆಯುತ್ತದೆ.
5. ಎಲ್ಲಾ ರಾಜ್ಯಗಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದೇ ?
ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವ ಅರ್ಹತಾ ಷರತ್ತುಗಳನ್ನು ಪೂರೈಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅಂತಿಮ ಮಾತು
FCI Recruitment 2026 ಕೇಂದ್ರ ಸರ್ಕಾರದ ಉದ್ಯೋಗಕ್ಕಾಗಿ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಬಹುದು. ಉತ್ತಮ ವೇತನ, ಉದ್ಯೋಗ ಭದ್ರತೆ ವಿವಿಧ ಭತ್ಯೆಗಳು ಮತ್ತು ವೃತ್ತಿ ಬೆಳವಣಿಗೆಯ ಅವಕಾಶ ಇರುವುದರಿಂದ ಈ ನೇಮಕಾತಿಗೆ ಹೆಚ್ಚಿನ ಮಹತ್ವವಿದೆ. ಈಗಿನಿಂದಲೇ ಪರೀಕ್ಷಾ ಸಿಲಬಸ್ ಗೆ ಅನುಗುಣವಾಗಿ ತಯಾರಿ ಆರಂಭಿಸಿದರೆ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡುವ ಸಾಧ್ಯ.